nagalinga

ಮಲೆನಾಡ ತಪ್ಪಲಲ್ಲಿ ಮುಂಚೆ ಹೇರಳವಾಗಿ ಬೆಳೆಯುತ್ತಿದ್ದ ಈ ನಾಗಲಿಂಗ ಪುಷ್ಪ ಇತ್ತೀಚೆಗೆ ತೀರಾ ವಿರಳವಾಗಿದೆ. ಐದು ದಳ ಹೊಂದಿರುವ ಈ ಪುಷ್ಪದ ಆಕಾರವು ಹಾವು ಹೆಡೆ ಬಿಚ್ಚಿ ಲಿಂಗವನ್ನು ಮರೆ ಮಾಡಿದಂತಿದೆ. ಶಿವ ಮತ್ತು ನಾಗನ ಪುರಾಣ ಕಥೆಗಳನ್ನು ನಂಬದವರು ಈ ಪುಷ್ಪವನ್ನು ಕಣ್ಣಾರೆ ಕಂಡರೆ ಅಚ್ಚರಿ ಪಡುವುದಂತೂ ಖಂಡಿತ. ಈ ನಾಗಲಿಂಗ ಪುಷ್ಪವು ಶಿವ ಪೂಜೆಗೆ ಶ್ರೇಷ್ಠವೆಂದು ಮಲೆನಾಡಿಗರು ನಂಬುತ್ತಾರೆ. This nagalinga flower(Couroupita guianensis), which had grown in abundance before in the foothills of Malanad(Western-Ghats), has...

Continue reading

Monkey Fruit / ವಾಟೆ ಹಣ್ಣು

ಅಡುಗೆಗೆ ಹುಳಿ ಅಂಶ ಬೇಕು ಅಂದಾಗ ಎಂತಹವರಿಗೂ ನೆನಪಿಗೆ ಬರೋದು ಹುಣಸೇ ಹಣ್ಣು ಬಿಟ್ರೆ ನಿಂಬೆ ಹಣ್ಣು..ಆದ್ರೆ ಮಲೆನಾಡಿನವರಿಗೆ ಕೇಳಿದ್ರೆ, ವಾಟೆ ಹುಳಿ ಹಾಕಿ ಅಡುಗೆ ಮಾಡಿ ನೋಡಿ ಅದರ ರುಚಿಯೇ ಬೇರೆ ಅಂತ ಉದ್ಗಾರ ತೆಗೀತಾರೆ..ಮಲೆನಾಡಿನ ಎಷ್ಟೋ ಅಡುಗೆ ಮನೆಗಳಲ್ಲಿ ಇಂದಿಗೂ ಹುಣಸೇ ಹಣ್ಣಿಗೆ ಜಾಗ ಇಲ್ಲ ಯಾಕೆಂದ್ರೆ ಅಂತಹ ಅಡುಗೆ ಮನೆಯ ಕಪ್ಪು ಹಿಡಿದ ಡಬ್ಬಿಯೊಳಗೆ ವಾಟೆ ಹುಳಿ ಜಾಗ ಪಡೆದಿರುತ್ತೆ.. ವಾಟೆ ಮರ ವರ್ಷಕ್ಕೊಂದು ಫಸಲು ಕೊಡುತ್ತೆ..ಸಾಮಾನ್ಯವಾಗಿ ಮಳೆಗಾಲ...

Continue reading

ಗುಡ್ಡದ ದಾಸವಾಳ ಹಣ್ಣು/JUNGLE FLAME

ಕಡಲೆಕಾಳಿನ ಗಾತ್ರದಲ್ಲಿ ಗೊಂಚಲು ಗೊಂಚಲಾಗಿ ಬಿಡುತ್ತದೆ. ಕೆಂಪು ಬಣ್ಣ. ಇದರ ಸಿಪ್ಪೆಯನ್ನು ಮಾತ್ರ ತಿನ್ನಬಹುದು. ಬೀಜ ದೊಡ್ಡದಾಗಿರುತ್ತದೆ. ಅದರ ಹೂವಿನ ತಂಬುಳಿಯನ್ನು ಮಾಡುತ್ತಾರೆ. ಇದು ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು Botanical name: Ixora Coccinea, LinnFamily: Rubiaceae.Uses: Root is used in the treatment of hiccup, nausea, loss of appetite etc. The root pulp with pepper or in the form of tincture is a remedy in diarrhoea and dysentery. It is also useful in fever and gonorrhoea. The mixture of flowers and ghee is used in the treatment of dysentery, leucorrhoea and gonorrhoea. It is also used to reduce headaches. In the sore throat, the root is used in the form of tincture well diluted as a...

Continue reading

ಮಲೆನಾಡ ಮಳೆಗಾಲ ಮತ್ತು ಶಾಲಾ ಮಕ್ಕಳು (Malenaada malegaala mattu shaala makkalu)

“ಈ ಮಳಿಗೆ, ಶಾಲಿ ಹುಡ್ಗೂರ್ ಮೇಲೆ ಬಾರಿ ಹೊಟ್ಟೆಕಿಚ್ಚು ಕಂಡ್ರ…ಶಾಲಿ ಬೆಲ್ ಹೊಡಿ ಟೇಮಿಗೆ ಬರ್ರ್ ಅಂತ ಊರ್ ತೊಳ್ಕೋಹೋಗೊ ಹಂಗ್ ಬರುತ್ತೆ…” ಅಂತ ಶಾಲೆ ಪಕ್ಕದ ಅಂಗಡಿ ಗೋಪಾಲಣ್ಣ ಹೇಳ್ತಿದ್ರು.. ಶಾಲೆ ಬೆಲ್ ಆದ್ ತಕ್ಷಣ ಮಳೆನೀರು, ಗೊಚ್ಚೆನ ಪಚ-ಪಚ ಮಾಡ್ತಾ, ಮಳೆ ನೀರು ಕೊಡೆಯಿಂದ ಜಾರಿ ಬ್ಯಾಗ್ ಅರ್ಧ ಒದ್ದೆ ಆಗ್ತಿದ್ರು ಮುಲಾಜಿಲ್ಲದೆ ನಮ್ಮದೇ ಲೋಕದಲ್ಲಿ ಪುರಾಣ ಮಾಡ್ತಾ ಓಡೋ ಮಕ್ಕಳ ನೋಡಿ ಗೋಪಾಲಣ್ಣ ದಿನಾ ಈ ಮಾತು ಹೇಳ್ತಿದ್ರು...ನಮಗೆ ಮಾತ್ರ ಶಾಲೆಗೆ...

Continue reading

ಮಲೆನಾಡ ಮುತ್ತುಗಳ ಅನಾವರಣ: ಭಾಗ-1 (Malenada muttugala anaavarana: Part-1)

ಚಿತ್ರ ಕಲಾವಿದ ಅರುಣ್ ಕಾರಂತರು ಮತ್ತು ಅವರ ಕುಂಚದಲ್ಲಿ ಮೂಡಿಬಂದ ಚಿತ್ರಗಳು.ವ್ಯಕ್ತಿ ಪರಿಚಯ:Arun Karanth is an artist currently working in Mangaluru, Karnataka. Arun, from his childhood, fell in love with nature especially the evergreen forests of the Western Ghats where he was born and brought up. To expand his horizon beyond the green hills, he developed a passion for trekking in the Himalayas. In one of the treks, he was mesmerized by the colourful sunset amidst snow-capped mountain ranges, which he wanted to engrave in his mind permanently. This inspired Arun to learn painting.As an amateur painter, he started experimenting with various art medium, since 2010 but later he sharpened his painting skills from “Prasad School of Art, Mangaluru” since 2013. He uses charcoal, watercolour pencil and acrylic as his art medium. His painting subject mostly includes...

Continue reading